ಡಿ. 24-25 : ಮರ್ಕಂಜ ಮಿನುಂಗೂರು ದುರ್ಗಾಪರಮೇಶ್ವರಿ ಭಜನಾ ಮಂಡಳಿಯಲ್ಲಿ ಏಕಾಹ ಭಜನಾ ಕಾರ್ಯಕ್ರಮ

0

ಮರ್ಕಂಜ ಮಿನುಂಗೂರು ದುರ್ಗಾಪರಮೇಶ್ವರಿ ಭಜನಾ ಮಂಡಳಿಯಲ್ಲಿ ಡಿ. ೨೪ರಂದು ಶನಿವಾರ ಸೂರ್ಯೋದಯದಿಂದ ಡಿ . ೨೫ ಆದಿತ್ಯವಾರ ಸೂರ್ಯೋದಯದ ತನಕ ೨೭ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿರುವುದು.