ಆಲೆಟ್ಟಿ ಗ್ರಾಮದ ನಾಗಪಟ್ಟಣ ಸೇತುವೆ ಬಳಿ
ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಸ್ವಾಗತಿಸಿದ ಸಮುದಾಯ ಬಾಂಧವರು

0

ಆಲೆಟ್ಟಿ ಗ್ರಾಮಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಬಳಿಯ ಪಯಸ್ವಿನಿ ಸೇತುವೆಯಿಂದ ಜಮಾಯಿಸಿದ್ದ ಗ್ರಾಮದ ಗೌಡ ಕುಟುಂಬದ ಹಿರಿಯ ಕಿರಿಯ ಸದಸ್ಯರು ತುಳಸಿ ಹಾರಾರ್ಪಣೆ ಮಾಡಿ ಸ್ವಾಗತಿಸಿದರು.


ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣಪ್ಪ ಗೌಡಕೊಯಿಂಗಾಜೆ,ಎನ್.ಎ.ರಾಮಚಂದ್ರ ನೆಡ್ಚಿಲು, ಪುರುಷೋತ್ತಮ ಗೌಡ ಕೋಲ್ಚಾರು, ದಿನೇಶ್ ಗೌಡ ಕೋಲ್ಚಾರು, ಯತಿರಾಜ್ ಗೌಡ ಭೂತಕಲ್ಲು, ವೇಣುಗೋಪಾಲ ಗೌಡ ಕುಡೆಕಲ್ಲು, ಧನಂಜಯ ಕುಂಚಡ್ಕ, ರಾಧಾಕೃಷ್ಣ ಗೌಡ ಕೋಲ್ಚಾರು, ಭಾನುಪ್ರಕಾಶ್ ಗೌಡ ಕಲ್ಲೆಂಬಿ, ಪದ್ಮನಾಭ ಗೌಡ ನಡುಮನೆ,ಪುರುಷೋತ್ತಮ ಗೌಡ ನಡುಮನೆ, ಮಾಧವ ಗೌಡ ಬಿಲ್ಲರಮಜಲು,ಕೃಷ್ಣಪ್ಪ ಗೌಡ ಅರಂಬೂರು, ಪದ್ಮಯ್ಯ ಗೌಡ ಪಡ್ಪು, ಶ್ರೀಧರ ಗೌಡ ಕೊಯಿಂಗಾಜೆ, ರಾಮಚಂದ್ರ ಗೌಡ ಬಾಳೆಹಿತ್ಲು, ಎನ್.ಎ.ಗಂಗಾಧರ ಗೌಡ ನೆಡ್ಚಿಲು, ಶ್ರೀಮತಿ ಗೀತಾ ಕೋಲ್ಚಾರು,ಶ್ರೀಮತಿ ಜಯಲಕ್ಷ್ಮಿ ನಾರ್ಕೋಡು,
ಶ್ರೀಮತಿ ಜ್ಯೋತ್ಸ್ನಾ ಕೋಲ್ಚಾರು, ದಯಾನಂದ ಪಾತಿಕಲ್ಲು, ಕಮಲಾಕ್ಷ ಕೊಯಿಂಗಾಜೆ, ಧನು ಕೋಲ್ಚಾರು‌, ಲೋಲಜಾಕ್ಷ ಬಾರ್ಪಣೆ ಮತ್ತಿತರರು ಭಾಗವಹಿಸಿದರು.


ಬಳಿಕ ವಾಹನ ಜಾಥಾದೊಂದಿಗೆ ಕೋಲ್ಚಾರು ಮಾರ್ಗವಾಗಿ ‌ಕೇರಳದ ಬಂದಡ್ಕ ನಿವಾಸಿ ನಿವೃತ್ತ ಶಿಕ್ಷಕ ಮುತ್ತಣ್ಣ ಮಾಸ್ತರ್ ರವರ ಮನೆಯ ತನಕ ಮೆರವಣಿಗೆಯಲ್ಲಿ ಸ್ವಾಮೀಜಿಯವರನ್ನು ಕರೆದೊಯ್ಯಲಾಯಿತು.