ನೂತನವಾಗಿ ಅಸ್ತಿತ್ವಕ್ಕೆ ಬಂದ ಬಾಳುಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಅಧ್ಯಕ್ಷರಾಗಿ ಶರ್ಮಿಳಾ ಕಟ್ಟೆಮನೆ, ಉಪಾಧ್ಯಕ್ಷರಾಗಿ ಉಷಾ ಕೆ

0

ಬಾಳುಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದ್ದು ಸದ್ಯದಲ್ಲೆ ಅದು ಉದ್ಘಾಟನೆಯಾಗಲಿದೆ. ನೂತನವಾಗಿ ಆಡಳಿತ ಮಂಡಳಿ ರಚನೆಯಾಗಿದ್ದು ಅಧ್ಯಕ್ಷರಾಗಿ ಶರ್ಮಿಳಾ ಕಟ್ಟೆಮನೆ, ಉಪಾಧ್ಯಕ್ಷರಾಗಿ ಉಷಾ ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ವನಿತಾ ಕೆ, ಭಾರತಿ ಕೆ, ಚಿತ್ರಾ ಕೆ.ಪಿ, ಕವಿತಾ ಕೆ.ವಿ ಪುಷ್ಪವೇಣಿ, ಪುಷ್ಪಾವತಿ, ಕಾವ್ಯಾ ಪಿ .ಆರ್, ಪುಷ್ಪಲತಾ ಎಂ, ಭುವನೇಶ್ವರಿ ಪಿ, ಲಲಿತಾ ಬಿ ನಿರ್ದೇಶಕರುಗಳಾಗಿದ್ದಾರೆ. ಕಾರ್ಯದರ್ಶಿಯಾಗಿ ವಾಣಿಶ್ರೀ ಕಟ್ಟೆಮನೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.