ದೇವರಕಾನ- ಮಿತ್ತಮೂಲೆ-ಸಿಕೂಪ್ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ

0

ದೇವರಕಾನ-ಮಿತ್ತಮೂಲೆ-ಸಿಕೂಪ್ ರಸ್ತೆಯಲ್ಲಿ ಸಾರಕರೆ ಎಂಬಲ್ಲಿ ನಡೆದ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಎಡಮಲೆ ಇರ್ವೆರ್ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರರಾದ ದಾಮೋದರ ಮಿತ್ತಮೂಲೆ ತೆಂಗಿನ ಕಾಯಿ ಒಡೆಯುವುದರ ಮೂಲಕ ನೆರವೇರಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ , ಸದಸ್ಯರಾದ ಶಶಿಕಲಾ ಕುಳ್ಳಂಪಾಡಿ, ಉಪ ತಹಶೀಲ್ದಾರ್ ಚಂದ್ರಕಾಂತ್ ಸಾರಕರೆ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಎಲ್ಯಣ್ಣ ಗೌಡ ಕುಳ್ಳಂಪಾಡಿ ,ಕಾರ್ಯದರ್ಶಿ ಸಂಪ್ರೀತ್ ಮಿತ್ತಮೂಲೆ ಮತ್ತು ಜಯರಾಮ್ ಕತ್ಲಡ್ಕ, ಲಿಂಗಪ್ಪ ಗೌಡ ಬಿರ್ಮುಕಜೆ ,ಮೋಹನದಾಸ್ ಕೀಲಾಡಿ ,ಉಮೇಶ್ ಸಾರಕರೆ, ಶ್ರೀಧರ್ ಸಾರಕರೆ ,ರಮೇಶ್ ಮಿತ್ತಮೂಲೆ ಉಪಸ್ಥಿತರಿದ್ದರು.