ಶುಭವಿವಾಹ : ಲೋಕೇಶ್-ಸೌಮ್ಯ

0

ಬೆಳ್ಳಾರೆ ಕೊಡಿಯಾಲ ಗ್ರಾಮದ ಕುರಿಯಾಜೆ ದಿ.ಗೋಪಾಲ ಪುಜಾರಿಯವರ ಪುತ್ರ ಲೋಕೇಶ್ ರವರ ವಿವಾಹವು ಮರ್ಕಂಜ ಗ್ರಾಮದ ಕಕ್ಕಾಡು ಕೊರಗಪ್ಪ ಪೂಜಾರಿ ಯವರ ಪುತ್ರಿ ಸೌಮ್ಯರೊಂದಿಗೆ ಡಿ.25 ರಂದು ಪರ್ಪುಂಜದ ಶಿವಕೃಪಾ ಆಡಿಟೋರಿಯಂ ನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.29 ರಂದು ವಧುವಿನ ಮನೆಯಲ್ಲಿ ನಡೆಯಲಿದೆ.