ಸುಳ್ಯ ನಗರದ ಕೆಲವು ಕಡೆಗಳಲ್ಲಿ ಅಳವಡಿಸಿರುವ ಬ್ಯಾನರ್ ಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆ : ತೆರವುಗೊಳಿಸುವಂತೆ ಮುಸ್ಲಿಂ ಮುಖಂಡರಿಂದ ಸುಳ್ಯ ತಹಶೀಲ್ದಾರರಿಗೆ ಮನವಿ

0

ಸುಳ್ಯ ನಗರದ ಕೆಲವು ಕಡೆ ಹಾಕಲಾದ ಬ್ಯಾನರ್ ಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆ ಆಗಲಿದ್ದು, ಇದನ್ನು ತೆರವುಗೊಳಿಸಿಕೊಡಬೇಕೆಂದು ಸುಳ್ಯ ತಹಶೀಲ್ದಾರರಿಗೆ ಮುಸ್ಲಿಂ ಸಮುದಾಯದ ಮುಖಂಡರು ಇಂದು ಮನವಿ ನೀಡಿದರು.

ನಿಯೋಗದಲ್ಲಿ ಶಾಫಿ ಎಂ ಆರ್,ಮಸೂದ್ ಕೆ ಎಂ ಗಾಂಧಿನಗರ,ಜಾಫರ್ ಬೋರುಗುಡ್ಡೆ,ರಿಜ್ವಾನ್ ನಾವೂರ್,ಟಿ ಎಂ ಶಹೀದ್ ತೆಕ್ಕಿಲ್ ಉಪಸ್ಥಿತರಿದ್ದರು.