ನಾಳೆ ಫಾತಿಮ ಸ್ಮೈಲ್ ಸಿಟಿ
ಡೆಂಟಲ್ & ಓರಲ್ ಹೆಲ್ತ್ ಸೆಂಟರ್‌ ನಲ್ಲಿ ಹೊಸ ವರ್ಷದ ಪ್ರಯುಕ್ತ ಉಚಿತ ದಂತ ತಪಾಸಣಾ ಶಿಬಿರ

0

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕ್ಲಿನಿಕ್ ಗಳನ್ನು ಹೊಂದಿರುವ ಫಾತಿಮ ಸ್ಮೈಲ್ ಗ್ರೂಪ್ಸ್ ನವರ ನೂತನ ದಂತ ಚಿಕಿತ್ಸಾಲಯ ಅತ್ಯಾಧುನಿಕ ಶೈಲಿಯ ತಂತ್ರಜ್ಞಾನ ಮತ್ತು ಉಪಕರಣಗಳೊಂದಿಗೆ ಫಾತಿಮ ಸ್ಮೈಲ್ ಸಿಟಿ ಸುಳ್ಯ ಯೂನಿಯನ್ ಬ್ಯಾಂಕ್ ಮುಂಬಾಗ ಗ್ಲೋಬಲ್ ಟ್ರೇಡ್ ಸೆಂಟರ್ ನಲ್ಲಿ ಇತ್ತೀಚೆಗೆ ನೂತನವಾಗಿ ಆರಂಭಗೊಂಡಿರುವ ದಂತ ಚಿಕಿತ್ಸಾಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಯೊಂದಿಗೆ
ಹಲ್ಲು ಕೀಳುವುದು, ಹಲ್ಲು ತುಂಬಿಸುವುದು,ವಕ್ರದಂತ ಚಿಕಿತ್ಸೆ, ಬೇರುನಾಳ ಚಿಕಿತ್ಸೆ, ಕೃತಕ ಹಲ್ಲು ಜೋಡಣೆ, ಮಕ್ಕಳ ಹಲ್ಲಿನ ಚಿಕಿತ್ಸೆ, ಒಸಡು ಶಸ್ತ್ರಚಿಕಿತ್ಸೆ ಇತ್ಯಾದಿ ಹಲ್ಲುಗಳಿಗೆ ಸಂಬಂಧಿಸಿದ ಚಿಕಿತ್ಸೆಗಳು ದೊರೆಯುತ್ತದೆ.

ಉಚಿತ ದಂತ ತಪಾಸಣೆ ಶಿಬಿರ
ದಂತ ಚಿಕಿತ್ಸಾಲಯ ಹೊಸ ವರ್ಷದ ಪ್ರಯುಕ್ತ ಜ.1 ರಂದು ಉಚಿತ ದಂತ ತಪಾಸಣಾ ಚಿಕಿತ್ಸೆ ಶಿಬಿರ ನಡೆಯಲಿದೆ