ಶ್ರೀಮತಿ ಲೀಲಾವತಿ ಇಜ್ಜಿನಡ್ಕ ನಿಧನ

0

ಸುಬ್ರಹ್ಮಣ್ಯ ದ ಐನೆಕಿದು ಗ್ರಾಮದ ಇಜ್ಜಿನಡ್ಕ ದಿ.ವೀರಪ್ಪ ಗೌಡರ ಪತ್ನಿ ಶ್ರೀಮತಿ ಲೀಲಾವತಿ ಇಜ್ಜಿನಡ್ಕ ರವರು ಡಿ.16 ರಂದು ಜಾಲ್ಸೂರು ಗ್ರಾಮದ ನೆಕ್ರಾಜೆಯಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಮಗಳು ಶ್ರೀಮತಿ ಪ್ರಸನ್ನ ಕುಮಾರಿ,ಅಳಿಯ ಹೇಮಕರ ನೆಕ್ರಾಜೆ ಮೊಮ್ಮಕ್ಕಳನ್ನು ಅಗಲಿದ್ದಾರೆ.