ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ :ಕೆಸಿಸಿ ಅಪಘಾತ ವಿಮೆ ಚೆಕ್ ವಿತರಣೆ

0

ಸಂಸ್ಥೆಯ ಸದಸ್ಯರಾದ ನಾಗಪ್ಪ ನಾಯ್ಕ ನಿಡ್ಯಮಲೆ ರವರು ಆಕಸ್ಮಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಮೃತರ ವಾರೀಸುದಾರರಾದ ದರ್ಶನ್ ಇವರಿಗೆ ರೂ 50,000ಗಳ ಕೆ ಸಿ ಸಿ ವಿಮಾ ಪರಿಹಾರ ಮೊತ್ತದ ಚೆಕ್ಕನ್ನು ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಇವರು ವಿತರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಶೋಕ ಪಿ ಎಂ ನಿರ್ದೇಶಕರುಗಳಾದ ಮೋನಪ್ಪ ಎನ್ ಬಿ, ಪ್ರಸನ್ನ ಎನ್ ಬಿ, ಧನಂಜಯ ಕೋಡಿ, ಪ್ರಮೀಳಾ ಎನ್, ರೇಣುಕ ಕುಂದಲ್ಪಾಡಿ, ಉದಯಕುಮಾರ್ ಪಿ ಎ, ದಾಸಪ್ಪ ಮಡಿವಾಳ, ಜಯರಾಮ ಪಿ.ಟಿ, ಕಿರಣ್ ಬಂಗಾರಕೋಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಎಚ್ ಕೆ ಇವರು ಉಪಸ್ಥಿತರಿದ್ದರು.