ಕು. ಆಕಾಂಕ್ಷ ಕಜೆಗದ್ದೆ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

0

ಇತ್ತೀಚಿಗೆ ಮೂಡಬಿದಿರೆಯ ಆಳ್ವಾಸ್ ನಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಸಾಂಸ್ಕೃತಿಕ ಕ್ವಿಜ್ ಸ್ಪರ್ಧೆಯಲ್ಲಿ
ಪುತ್ತೂರಿನ ಸೈಂಟ್ ವಿಕ್ಟರ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ಆಕಾಂಕ್ಷ ಕಜೆಗದ್ದೆ ನೇತೃತ್ವದ ತಂಡ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಈಕೆ ಶಿಕ್ಷಕಿ ಹೇಮಲತಾ ಕಜೆಗದ್ದೆ ಮತ್ತು ಗಣೇಶ್ ಕಜೆಗದ್ದೆ ದಂಪತಿಗಳ ಪುತ್ರಿ.