ತಂಟೆಪಾಡಿಯ ನಿನಾದ ಕಲಾ ಕೇಂದ್ರದಲ್ಲಿ ಯಕ್ಷಗಾನ ಬಯಲಾಟ ನಾಗ ಸಂಜೀವನ

0

ವಸಂತಶೆಟ್ಟಿ ಬೆಳ್ಳಾರೆ ಸಂಚಾಲಕರಾಗಿರುವ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿರುವ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದಿಂದ ನಾಗ ಸಂಜೀವನ ಎಂಬ ಯಕ್ಷಗಾನ ಬಯಲಾಟ ಇಂದು ಸಂಜೆ 6.00ರಿಂದ ನಡೆಯುತ್ತಿದೆ
ಬೆಳಿಗ್ಗೆ ಸ್ಥಳೀಯ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ ತರಬೇತಿ ನಡೆಯಿತು.

ಯಕ್ಷಗುರು ಉಮೇಶ್ ಶೆಟ್ಟಿ ಉಬರಡ್ಕ ತರಬೇತಿ ನೀಡಿದರು. ಮಧ್ಯಾಹ್ನ ಭೋಜನದ ಬಳಿಕ ಬೆಂಗಳೂರಿನ ಗುಲಾಬಿ ಗ್ಯಾಂಗ್ ನಾಟಕ ತಂಡದೊಂದಿಗೆ ಕಲಾಸಕ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.