ಸುಳ್ಯ: ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಯೋಜನೆಯಡಿಯಲ್ಲಿ ಚೆಕ್ ವಿತರಣೆ

0

” ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ” ಯೋಜನೆಯಡಿಯಲ್ಲಿ ಡಿ. 30. ರಂದು ಫಲಾನುಭವಿಗಳಾದ ಶ್ರೀ. ಮಂಜುನಾಥ. ಕೆ, ಕಲ್ಲುಗುಂಡಿ ಇವರಿಗೆ ಅಂಜಿಯೋಪ್ಲಾಸ್ಟಿ ಗೆ ಸಂಬಂಧಿಸಿ ₹ 50000ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ ಮಡ್ತಿಲರವರು ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ವಲಯ ಮುಖ್ಯ ಮಾರುಕಟ್ಟೆ ಅಧಿಕಾರಿ ಜಯರಾಮ್ ಶೆಟ್ಟಿ , ಸುಳ್ಯ ಶಾಖೆಯ ವ್ಯವಸ್ಥಾಪಕರಾದ ಕುಂಞoಬು ಮತ್ತಿತರರು ಉಪಸ್ಥಿತರಿದ್ದರು.