ಗುತ್ತಿಗಾರು ರಾಘವೇಂದ್ರ ಬೇಕರಿ ಮಾಲಕರ ವತಿಯಿಂದ ಸಹಾಯ ಧನ ವಿತರಣೆ

0

ಡಿಸೆಂಬರ್ ಕೊನೆಯ ದಿನ (ಇಯರ್ ಎಂಡ್) ಪ್ರಯುಕ್ತ ಈ ಬಾರಿ ಗುತ್ತಿಗಾರು ರಾಘವೇಂದ್ರ ಬೇಕರಿಯಲ್ಲಿ ದಂ ಬಿರಿಯಾನಿ ವ್ಯಾಪಾರ ಮಾಡಲಾಗಿತ್ತು. ವ್ಯಾಪಾರದಲ್ಲಿ ಉಳಿಕೆ ಆದ ಲಾಭಾಂಶದ ಸಂಪೂರ್ಣ ಮೊತ್ತವನ್ನು ಅನಾರೋಗ್ಯ ದಿಂದ ಚೇತರಿಸುತ್ತಿರುವ ಸಮೀಕ್ಷಾ ಮೋಟುನ್ನ್ ರು ಅವರ ತಂದೆ ವಿಶ್ವನಾಥ್ ಅವರಿಗೆ ರಾಘವೇಂದ್ರ ಬೇಕರಿ ಮಾಲಕ ಅನಿಲ್ ರವರು ನೀಡಿ ಸಮಾಜಕ್ಕೆ ಮಾದರಿಯಾದರು.