ಶುಭವಿವಾಹ : ನವೀನ-ವೆಶ್ವಿತ

0

ಸುಳ್ಯ ತಾಲೂಕು ಎಣ್ಮೂರು ಮನೆತನದ ಪಂಜ ಶ್ಯಾಮ ರವರ ಪುತ್ರ ನವೀನ ರವರ ವಿವಾಹವು ಕೊಡಗು ಜಿಲ್ಲೆ ಮಡಿಕೇರಿ ತಾ. ಹಾಕತ್ತೂರು ಗ್ರಾಮದ ಹುಲಿತಾಳ ಕಾವೇರಿ ಮನೆ ಎಚ್.ಎ.ಹೊನ್ನಪ್ಪ ರವರ ಪುತ್ರಿ ವೆಶ್ವಿತ ರವರೊಂದಿಗೆ ಡಿ.26 ರಂದು ಮಡಿಕೇರಿ ಮೇಲಿನ ಗೌಡ ಸಮಾಜದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.28 ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾ ಮಂದಿರದಲ್ಲಿ ನಡೆಯಿತು.