ಶುಭವಿವಾಹ : ಕುಸುಮಾಧರ-ಸುಮಲತಾ

0

ಮಂಡೆಕೋಲು ಗ್ರಾಮದ ಮಾವಜಿ ಮನೆ ಕೇನಾಜೆ ದಿ.ಗಿರಿಯಪ್ಪ ಗೌಡರ ಪುತ್ರ ಕುಸುಮಾಧರ ರವರ ವಿವಾಹವು ಬಂಟ್ವಾಳ ತಾ.ಕಳ್ಳಿಗೆ ಗ್ರಾಮದ ಮಾಡಂಗೆ ಮನೆ ರವಿರಾಜ್ ಗೌಡರ ಪುತ್ರಿ ಸುಮಲತಾ ರೊಂದಿಗೆ ಜ.01 ರಂದು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು.