ರಾಮಪ್ಪ ಪೂಜಾರಿ ನಾಟಿಕೇರಿ ನಿಧನ

0

ಐವರ್ನಾಡು ಗ್ರಾಮದ ನಾಟಿಕೇರಿ ರಾಮಪ್ಪ ಪೂಜಾರಿಯವರು ಇಂದು ಬೆಳಿಗ್ಗೆ ನಿಧನರಾದರು.
ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ,ಇಬ್ಬರು ಪುತ್ರಿಯರು,ಅಳಿಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.