ತೊಡಿಕಾನ ದೇವಸ್ಥಾನದಲ್ಲಿ ಧನುಪೂಜೆ
ಹರಿದು ಬಂದ ಭಕ್ತಸಾಗರ

0


ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಳೆದ ಒಂದು ತಿಂಗಳಿನಿಂದ ಧನುಪೂಜೆ ಆರಂಭಗೊಂಡಿದ್ದು, ಜ. ೧೪ರಂದು ಸಮಾಪನಗೊಳ್ಳಲಿದ್ದು, ಇಂದು ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.