ಜಾಲ್ಸೂರು: ಸ್ವಚ್ಛಕಿರಣ ಗುಂಪಿನ ವತಿಯಿಂದ ಸ್ವಚ್ಛತೆ

0


ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ವಚ್ಛ ಕಿರಣ ಸ್ವಚ್ಛತಾ ಗುಂಪಿನ ವತಿಯಿಂದ 12ನೇ ಸ್ವಚ್ಛತಾ ಕಾರ್ಯವು ಜ.8ರಂದು ಜರುಗಿತು.


ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಸ್ವಚ್ಛಕಿರಣ ತಂಡದ ಕೃಷ್ಣಪ್ಪ ನಾಯ್ಕ ಮಹಾಬಲಡ್ಕ, ವಿನೋದ್ ಕುಮಾರ್ ಮಹಾಬಲಡ್ಕ, ಸತೀಶ್ ಮಹಾಬಲಡ್ಕ ಉಮಾನಾಥ ಮಹಾಬಲಡ್ಕ, ಜಯರಾಮ ಮಹಾಬಲಡ್ಕ ಭಾಗವಹಿಸಿದ್ದರು. ಅರಣ್ಯಾಧಿಕಾರಿ ಶಶಿಕುಮಾರ್ ರವರು ಉಪಸ್ಥಿತರಿದ್ದರು.