ಐವರ್ನಾಡು : ಜೀಪು,ರಿಕ್ಷಾ ,ಪಿಕಪ್ ಚಾಲಕ ಮಾಲಕ ಸಂಘದ ಸಭೆ

0

ಅಧ್ಯಕ್ಷರಾಗಿ ಮಹೇಶ್ ಜಬಳೆ,ಕಾರ್ಯದರ್ಶಿ ಅನಿಲ್ ಪೂಜಾರಿ ಕುತ್ಯಾಡಿ

ಐವರ್ನಾಡು ಜೀಪು,ರಿಕ್ಷಾ ,ಪಿಕಪ್ ಚಾಲಕ ಮಾಲಕ ಸಂಘದ ಸಭೆಯು ಇತ್ತೀಚೆಗೆ ನಡೆಯಿತು.ನೂತನ ಅದ್ಯಕ್ಷರಾಗಿ ಮಹೇಶ್ ಗೌಡ ಜಬಳೆ ,ಉಪಾಧ್ಯಕ್ಷರಾಗಿ ಸುಗುಣೆಶ್ ನಿಡುಬೆ, ಕಾರ್ಯದರ್ಶಿಯಾಗಿ ಅನಿಲ್ ಪೂಜಾರಿ ಕುತ್ಯಾಡಿ,
ಜೊತೆ ಕಾರ್ಯದರ್ಶಿ ಯಾಗಿ ಜಯಪ್ರಕಾಶ್ ಪಾಲೆಪ್ಪಾಡಿ,
ಗೌರವ ಅದ್ಯಕ್ಷರಾಗಿ ಶೇಷಪ್ಪ ನಾಯ್ಕ ಉದ್ದಂಪ್ಪಾಡಿ ಆಯ್ಕೆಯಾದರು.
ರಮೇಶ್ ಗೌಡ ಮಿತ್ತಮೂಲೆ ಸ್ವಸಗತಿಸಿದರು.
ಇತ್ತೀಚೆಗೆ ನಿಧನರಾದ ಅಚ್ಚುತ ಮುಚ್ಚಿನಡ್ಕ ಅವರಿಗೆ ೧ ನಿಮಿಷದ ಮೌನ ಪ್ರಾಥನೆ ಮಾಡಲಾಯಿತು.
ಚಾಲಕ ಮಾಲಕರ ಸಂಘದಿಂದ 50 ಕೆಜಿ ಅಕ್ಕಿ ಕೊಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಲ್ಲಾ ಸದಸ್ಯರು ಹಾಜರಿದ್ದರು.
ಅನಿಲ್ ಪೂಜಾರಿ ಕುತ್ಯಾಡಿ ವಂದಿಸಿದರು.ಕುಶಾಲಪ್ಪ ಗೌಡ ಕೇಮಾಜೆಯವರು ವಾರ್ಷಿಕ ವರದಿ ಮಂಡಿಸಿದರು.