ಮಾಧವ ಜಾಲ್ಸೂರು MDRT ಪ್ರತಿನಿಧಿ

0


ಭಾರತೀಯ ಜೀವ ವಿಮಾ ನಿಗಮದ ಸುಳ್ಯ ಶಾಖೆಯ ಪ್ರತಿನಿಧಿ ಮಾಧವ ಜಾಲ್ಸೂರುರವರು ಎಂ.ಡಿ.ಆರ್.ಟಿ. ಪ್ರತಿನಿಧಿಯಾಗಿ ಆರ್ಹತೆ ಗಳಿಸಿದ್ದಾರೆ. ೨೦೨೨ ಜನವರಿ ೧ರಿಂದ ಡಿ.೩೧ರ ವರೆಗಿನ ಕ್ಯಾಲೆಂಡರ್ ವಾರ್ಷಿಕ ವ್ಯವಹಾರದ ಮೇಲೆ ಈ ಆಯ್ಕೆ ನಡೆಯುತ್ತದೆ.
ಮುಂದಿನ ಜೂನ್ ತಿಂಗಳಿನಲ್ಲಿ ಅಮೇರಿಕಾದಲ್ಲಿ ನಡೆಯುವ ಜಾಗತಿಕ ಸಮಾವೇಷದಲ್ಲಿ ಭಾಗವಹಿಸಲು ಆಯ್ಕೆಯಾದ ಕೆಲವೇ ಪ್ರತಿನಿಧಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ.
ಪ್ರಸ್ತುತ ಜಾಲ್ಸೂರಿನಲ್ಲಿ ಪಾಲಿಸಿದಾರರ ಸೇವಾ ಕೇಂದ್ರವಿದ್ದು, CM ಕ್ಲಬ್ ಮೆಂಬರ್ ಹಾಗೂ CLIA ಆಗಿರುತ್ತಾರೆ.