ಜೀಪು, ಟೆಂಪೋ ಚಾಲಕ ಮಾಲಕ ಸಂಘದಿಂದ ಹಸಿರುವಾಣಿ

0

ಸುಳ್ಯದ ಬಾಳೆಮಕ್ಕಿ ಪಾರ್ಕಿಂಗ್ ನ ಜೀಪು, ಟೆಂಪೋ ಚಾಲಕ ಮಾಲಕರ ಸಂಘದ ವತಿಯಿಂದ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವಕ್ಕೆ ಹಸಿರು ಕಾಣಿಕೆಯನ್ನು ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಜೀಪು, ಟೆಂಪೋ ಚಾಲಕರು, ಮಾಲಕರು ಉಪಸ್ಥಿತರಿದ್ದರು.