ಶುಭವಿವಾಹ : ಕಿಶೋರ್-ಚೈತ್ರ

0

ಸುಳ್ಯ ತಾ.ಮಡಪ್ಪಾಡಿ ಗ್ರಾಮದ ಬಾಳಿಲ-ಮಿತ್ತೋಡಿ ದಿ.ಬಿ.ಹೆಚ್.ಮೇದಪ್ಪ ಗೌಡರ ಪುತ್ರ ಕಿಶೋರ್ ರವರ ವಿವಾಹವು ಅಮರಮುಡ್ನೂರು ಗ್ರಾಮದ ಆರ್ನೋಜಿ ಮನೆ ಜಯರಾಮ ಗೌಡರ ಪುತ್ರಿ ಚೈತ್ರ ರವರೊಂದಿಗೆ ಜ.5ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ನಡೆಯಿತು.