ಸುಳ್ಯ ಜಾತ್ರೆ : ಇಂದು ರಾತ್ರಿ ಚೆನ್ನಕೇಶವ ದೇವರ ರಥೋತ್ಸವ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ಶ್ರದ್ಧೆ, ಭಕ್ತಿ, ಸಂಭ್ರಮದಿಂದ ನಡೆಯುತ್ತಿದ್ದು, ಬೆಳಗ್ಗೆ ದೇವರ ಬಲಿ ಉತ್ಸವ ನಡೆಯುವುದು. ಮಧ್ಯಾಹ್ನ ದರ್ಶನ ಬಲಿ ನಡೆದ ಬಳಿಕ, ಬಟ್ಟಲು ಕಾಣಿಕೆ ನಡೆಯುವುದು.

ರಾತ್ರಿ ದೇವರ ಬಲಿ ಉತ್ಸವ ನಡೆದು, ಸುಳ್ಯದ ರಥಬೀದಿಯಲ್ಲಿ ರಥೋತ್ಸವ ನಡೆಯುವುದು.

ಈ ಎಲ್ಲ ಕಾರ್ಯಕ್ರಮಗಳು ಸುದ್ದಿ ಚಾನೆಲ್ ನಲ್ಲಿ ನೇರಪ್ರಸಾರ ಇರಲಿದೆ.