ಸತೀಶ್ ಸೂಟೆಗದ್ದೆ ನಿಧನ

0

ಮರ್ಕಂಜ ಗ್ರಾಮದ ಸೂಟೆಗದ್ದೆ ಸತೀಶ್ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಇವರಿಗೆ 48 ವರ್ಷ ವಯಸ್ಸಾಗಿತ್ತು.
ಮೃತರು ತಂದೆ ಕುಶಾಲಪ್ಪ ಗೌಡ ಸೂಟೆಗದ್ದೆ, ತಾಯಿ ಶಾರದಾ, ಪತ್ನಿ ಪ್ರಿಯ, ಪುತ್ರಿ ಅಕ್ಷರ, ಸಹೋದರ ಮರ್ಕಂಜ ಗ್ರಾ. ಪಂ. ಸದಸ್ಯ ಯಶವಂತ ಸೂಟೆಗದ್ದೆ, ಸಹೋದರಿ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.