ಅಕ್ಕಮ್ಮ ಬಾಳೆಕಜೆ ನಿಧನ

0


ತೊಡಿಕಾನ ಗ್ರಾಮದ ಬಾಳೆಕಜೆ ದಿ ರಾಮಣ್ಣ ಗೌಡರ ಪತ್ನಿ ಅಕ್ಕಮ್ಮರವರು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಐವರು ಪುತ್ರರು, ಐವರು ಪುತ್ರಿಯರನ್ನು ಅಗಲಿದ್ದಾರೆ.