ಅಂತರ್ ಜಿಲ್ಲಾಮಟ್ಟದ ಬಾಲ ಪ್ರತಿಭಾ ಹಾಗೂ ನಿನಾದ ಆಶುಭಾಷಣ ಸ್ಪರ್ಧೆಯಲ್ಲಿ ಅಶ್ವಿಜ್ ಅತ್ರೇಯ ಪ್ರಥಮ

0

ರಾಗ ತರಂಗ ಮಂಗಳೂರು ಇವರು ನಡೆಸಿದ ಉಡುಪಿ,ದಕ್ಷಿಣ ಕನ್ನಡ ,ಕಾಸರಗೋಡು ಜಿಲ್ಲೆಗಳ ಅಂತರ್ ಜಿಲ್ಲಾಮಟ್ಟದ ಬಾಲ ಪ್ರತಿಭಾ ಹಾಗೂ ನಿನಾದ 2022 ಆಶುಭಾಷಣ ಸ್ಪರ್ಧೆ ಜೂನಿಯರ್ ವಿಭಾಗದಲ್ಲಿ ಅಶ್ವಿಜ್ ಅತ್ರೇಯ ಪ್ರಥಮ ಸ್ಥಾನ ಗಳಿಸಿರುತ್ತಾರೆ.


ಇವರು ಸುಳ್ಯ ಸಂತ ಜೋಸೆಪ್ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಅಂತರ್ ಜಿಲ್ಲಾ ಮಟ್ಟದಲ್ಲಿ ಗುರುತಿಸಿದ್ದಾರೆ.ಪ್ರಭು ಬುಕ್ ಸೆಂಟರ್ ಮಾಲಕರಾದ ಶ್ರೀಮತಿ ಉಷಾ ಕುಮಾರಿ ಮತ್ತು ರಾಮಚಂದ್ರ ದಂಪತಿಗಳ ಪುತ್ರ.