ಪುತ್ತೂರಿನ ಸಸ್ಯ ಜಾತ್ರೆಯಲ್ಲಿ ಐವರ್ನಾಡಿನ ಸಂಜೀವಿನಿ ಸ್ಟಾಲ್

0

ಸಮಗ್ರ ಸಂಜೀವಿನಿ ಒಕ್ಕೂಟ ಐವರ್ನಾಡು ಒಕ್ಕೂಟವು ಈಗಾಗಲೇ ಹಲವರು ಕಡೆಗಳಲ್ಲಿ ಸ್ಟಾಲ್ ಗಳನ್ನು ಇಟ್ಟುಕೊಂಡು ಸ್ವ ಉದ್ಯೋಗದ ಮೂಲಕ ಮಹಿಳೆಯರು ಮುಂಚೂಣಿಗೆ ಬರುವಂತೆ ಹಲವು ಪ್ರಯತ್ನಗಳನ್ನು ಮಾಡುತ್ತಾ ಬರುತ್ತಿದೆ.ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಸಸ್ಯ ಜಾತ್ರೆಯಲ್ಲಿ ಕೂಡ ತಮ್ಮ ಹೋಂ ಪ್ರಾಡಕ್ಟ್ ಗಳ್ಳನ್ನು ಪ್ರದರ್ಶನಕ್ಕೆ ಇಟ್ಟು ಗ್ರಾಹಕರ ಮನಸೆಳೆಯುವಂತೆ ಮಾಡಿದ್ದಾರೆ.