ಸುಳ್ಯ ಚೆನ್ನಕೇಶವ ದೇವರ ಜಳಕದ ಸಂದರ್ಭ ರಾಘವೇಂದ್ರ ಮಠದಲ್ಲಿ ರಂಗಪೂಜೆ ಮತ್ತು ಭಜನಾ ಕಾರ್ಯಕ್ರಮ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಕೊನೆಯ ದಿನದಂದು ಪಟ್ಟಣ ಸವಾರಿಯಾಗಿ ಕಾಂತಮಂಗಲ ಪಯಸ್ವಿನಿ ನದಿಯಲ್ಲಿ ಜಳಕದ ಸಂದರ್ಭ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷವಾಗಿ ರಂಗ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದೇವರ ಜತೆ ಜಳಕಕ್ಕೆ ಆಗಮಿಸಿದ ಎಲ್ಲರಿಗೂ ಮಠದ ವತಿಯಿಂದ ಅನ್ನ ಸಂತರ್ಪಣೆ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.