ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನದ ಜಾತ್ರೋತ್ಸವ ಸಮಿತಿ ರಚನೆ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನದ ಜಾತ್ರೋತ್ಸವ ಸಮಿತಿ ರಚನೆಗೊಂಡಿದೆ. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ವಿಶ್ವಸ್ಥರಾಗಿ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ಎನ್. ವಿಶ್ವನಾಥ ರೈ ಕಳಂಜಗುತ್ತು, ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಶೀನಪ್ಪ ಗೌಡ ತೋಟದಮೂಲೆ, ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ಬೇರಿಕೆ ಕಾರ್ಯನಿರ್ವಹಿಸಲಿದ್ದಾರೆ.

ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ರಾಮಪ್ರಸಾದ ಕಾಂಚೋಡು, ಅಧ್ಯಕ್ಷರಾಗಿ ಶ್ರೀನಾಥ್ ರೈ ಬಾಳಿಲ, ಕಾರ್ಯಾಧ್ಯಕ್ಷರಾಗಿ ಅನಂತಕೃಷ್ಣ ತಂಟೆಪ್ಪಾಡಿ, ಕಾರ್ಯದರ್ಶಿಯಾಗಿ ಪ್ರಶಾಂತ್ ಕುಮಾರ್ ಕಿಲಂಗೋಡಿ, ಕೋಶಾಧಿಕಾರಿಯಾಗಿ ಸತೀಶ್ ಕಳಂಜ, ಉಪಾಧ್ಯಕ್ಷರಾಗಿ ಪುರುಷೇಂದ್ರ ರೈ ಬಾಳೆಹಿತ್ಲು, ಜೊತೆ ಕಾರ್ಯದರ್ಶಿಯಾಗಿ ಟಿ. ವಾಸುದೇವ ಆಚಾರ್ಯ, ಸಹ ಕೋಶಾಧಿಕಾರಿಯಾಗಿ ಬಿ. ಕುಶಾಲಪ್ಪ ಗೌಡ ಮಣಿಮಜಲು ಆಯ್ಕೆಯಾಗಿದ್ದಾರೆ. ಗೌರವ ಮಾರ್ಗದರ್ಶಕರಾಗಿ ಹೆಗ್ಗಡೆ ಪರಮೇಶ್ವರಯ್ಯ ಕಾಂಚೋಡು, ಕೂಸಪ್ಪ ಗೌಡ ಮುಗುಪ್ಪು, ಆನಂದ ಗೌಡ ಕೊಡಪಾಲ, ಬಾಳಪ್ಪ ಮಣಿಮಜಲು, ಚೆನ್ನಪ್ಪ ಗೌಡ ಕಜೆಮೂಲೆ, ಲೋಕೇಶ್ ಮಣಿಮಜಲು ಗರಡಿ, ಸುಧಾಕರ ರೈ ಎ.ಎಂ, ಬಾಳಿಲ ರಾಮಚಂದ್ರ ರಾವ್ ಗೋಕುಲ, ರುಕ್ಮಯ್ಯ ಗೌಡ ಕಳಂಜ, ಚಂದ್ರಶೇಖರ ರೈ ಬಜನಿಗುತ್ತು, ವೆಂಕಪ್ಪ ನಾಯ್ಕ ಪೊಸೋಡು, ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಅಚ್ಯುತ ಗೌಡ ಬಾಳಿಲ‌ ಸೇವೆ ಸಲ್ಲಿಸಲಿದ್ದಾರೆ