ಶುಭವಿವಾಹ : ಕಿರಣ್.ಕೆ.ಎನ್-ಚೈತ್ರ

0

ತೊಡಿಕಾನ ಗ್ರಾಮದ ಕುಂಟುಕಾಡು ಕೆ.ಕೆ.ನಾರಾಯಣ ಗೌಡರ ಪುತ್ರ ಕಿರಣ್.ಕೆ.ಎನ್ ರವರ ವಿವಾಹವು ಆಲೆಟ್ಟಿ ಗ್ರಾಮದ ನಾರ್ಕೋಡು ಗಂಗಾಧರ ಗೌಡರ ಪುತ್ರಿ ಚೈತ್ರರೊಂದಿಗೆ ಜ.11 ರಂದು ಕುಂಟುಕಾಡು ಐನ್ ಮನೆಯಲ್ಲಿ ನಡೆಯಿತು.