ಚಿತ್ರವರದಿಪ್ರಚಲಿತ ಸುದ್ದಿಮದುವೆ ವಿವಾಹ ನಿಶ್ಚಿತಾರ್ಥ : ಕಿರಣ್(ಪ್ರವೀಣ)-ಪದ್ಮಿನಿ By suddi_sullia - January 15, 2023 0 FacebookTwitterWhatsApp ಅಮರ ಪಡ್ನೂರು ಗ್ರಾಮದ ಹೊಸಮಜಲು ದಿ.ಶೀನಪ್ಪ ನಾಯ್ಕರ ಪುತ್ರಿ ಪದ್ಮಿನಿ ಅವರ ವಿವಾಹ ನಿಶ್ಚಿತಾರ್ಥವು ಮೂಡುಬಿದಿರೆ ತಾ.ಪಡುಕೊಣಾಜೆ ಗ್ರಾಮದ ಗೋವಿಂದ ನಾಯ್ಕರ ಪುತ್ರ ಕಿರಣ್(ಪ್ರವೀಣ) ಅವರೊಂದಿಗೆ ಡಿ.18 ರಂದು ವಧುವಿನ ಮನೆಯಲ್ಲಿ ನಡೆಯಿತು.