ಪರವೂರ ಸುಳ್ಯದವರ ಸುದ್ದಿ

0

ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳರಿಗೆ “ಆರ್ಟಿಸ್ಟ್ ಆಫ್ ದಿ ಇಯರ್ 2022” ಪ್ರಶಸ್ತಿ

ಅಡ್ವಾನ್ಸಡ್ ಗ್ರೋಥ್ ಲರ್ನಿಂಗ್ (AGL)ಸಂಸ್ಥೆ ಯು ನೀಡುವ ವಾರ್ಷಿಕ ಆರ್ಟಿಸ್ಟ್ ಆಫ್ ದಿ ಇಯರ್ 2022 ಪ್ರಶಸ್ತಿಯನ್ನು ಕಲಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಲಾ ಕಾವ್ಯ ನಾಟ್ಯ ಶಾಲೆ ಮಡಿಕೇರಿ ಯ ಗುರುಗಳಾದ ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ರವರು ಪಡೆದುಕೊಂಡಿದ್ದಾರೆ.


ಅಡ್ವಾನ್ಸಡ್ ಗ್ರೋಥ್ ಲರ್ನಿಂಗ್ ಸಂಸ್ಥೆ ಯ ಸ್ಥಾಪಕರಾದ ರಾಜೇಶ್ ರೈ ರವರು ಪ್ರಶಸ್ತಿ ಯನ್ನು ಪ್ರಧಾನ ಮಾಡಿರುತ್ತಾರೆ. ಇವರು ಮಡಿಕೇರಿಯ ಬಾಲಾಭವನದಲ್ಲಿ ಭರತನಾಟ್ಯ ತರಗತಿಯನ್ನು ನಡೆಸುತ್ತಿದ್ದಾರೆ. ಮಡಪ್ಪಾಡಿಯ ಚಿದ್ಗಲ್ ನಾರಾಯಣ ಗೌಡ ಹಾಗೂ ಶಶಿಪ್ರಭಾ ದಂಪತಿಗಳ ಪುತ್ರಿ.