ಪ್ರೇಮಲತಾ ನಾವೂರು ನಿಧನ

0

ಸುಳ್ಯದ ನಾವೂರು ಗಾಂಧಿನಗರ ನಿವಾಸಿ ದಿ. ಕೃಷ್ಣಪ್ಪ ಗೌಡರ ಪತ್ನಿ ಶ್ರೀಮತಿ ಪ್ರೇಮಲತಾ ಅವರು ಅಲ್ಪ ಕಾಲದ ಅಸೌಖ್ಯದಿಂದ ಜ.20 ರಂದು ಬ್ರಹ್ಮಾವರದಲ್ಲಿರುವ ಸಹೋದರನ ಮನೆಯಲ್ಲಿ ನಿಧನರಾದರು.‌ ಅವರಿಗೆ 79 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಅಕ್ಷತಾ ಶಶಿಧರ್, ಮಮತಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.