ಶ್ರೀಮತಿ ಉಷಾ ಎ ರೈ ನಿಧನ

0

ಕೇನ್ಯ ಹೊಸಮನೆ ಆನಂದ ರೈ ಯವರ ಧರ್ಮಪತ್ನಿ ಶ್ರೀಮತಿ ಉಷಾ ಎ ರೈ ಯವರು ಜ. 25ರಂದು ಮಾಡವು ಪಾತಿಂಜ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತಿ ಆನಂದ ರೈ, ಮೂರು ಮಂದಿ ಸಹೋದರಿಯರು, ಕುಟುಂಬಸ್ಥರನ್ನು ಅಗಲಿದ್ದಾರೆ.