ಪೆರುವಾಜೆ ಗುತ್ತು ಸ್ವಾಮಿನಾಥ ಶೆಟ್ಟಿ ನಿಧನ

0

ಪೆರುವಾಜೆ ಗುತ್ತು ದಿ.ಯಮುನಮ್ಮ ಸುಬ್ಬಯ್ಯ ಶೆಟ್ಟಿಯವರ ಪುತ್ರ ಸ್ವಾಮಿನಾಥ ಶೆಟ್ಟಿ ಅವರು ಜ. 24 ರಂದು ನಿಧನರಾದರು.
ಅವರಿಗೆ 75 ವರ್ಷ ಪ್ರಾಯವಾಗಿತ್ತು.
ಮೃತರು ಮೂರು ಮಂದಿ ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.