ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಆಲೆಟ್ಟಿ ಶ್ರೀ ಸದಾಶಿವ ಕ್ಷೇತ್ರದ ಗುಂಡ್ಯ ಶ್ರೀ ಉಳ್ಳಾಕುಲು ಸಪರಿವಾರ ದೈವಸ್ಥಾನದಲ್ಲಿ ಫೆ.2 ರಿಂದ ‌4 ರ ತನಕ ನಡೆಯಲಿರುವ ಶ್ರೀ ದೈವಗಳ ನೇಮೋತ್ಸವ ಕ್ಕೆ ಗೊನೆ ಮುಹೂರ್ತ ಇಂದು ನೆರವೇರಿತು. ದೈವಸ್ಥಾನದ ಆಡಳಿತ ಸಮಿತಿಯವರು, ನಾಲ್ಕು ಸ್ಥಾನಿಕ ಮನೆಯವರು, ಗ್ರಾಮದ ಹತ್ತು ಸಮಸ್ತರು ಉಪಸ್ಥಿತರಿದ್ದರು.