ಸುಬ್ರಹ್ಮಣ್ಯದಲ್ಲಿ ಮೂಕಾಂಬಿಕಾ ಪ್ರಿವೆಂಟಿವ್ ಹೆಲ್ತ್ ಕೇರ್ ಎಕ್ಸ್ ಪೀರಿಯನ್ಸ್ ಸೆಂಟರ್ ಶುಭಾರಂಭ

0

ಸುಬ್ರಹ್ಮಣ್ಯದಲ್ಲಿ ಮೂಕಾಂಬಿಕಾ ಪ್ರಿವೆಂಟಿವ್ ಹೆಲ್ತ್ ಕೇರ್ ಎಕ್ಸ್ ಪೀರಿಯನ್ಸ್ ಸೆಂಟರ್ ಇಂದು ಶುಭಾರಂಭಗೊಂಡಿದೆ ಸುದರ್ಶನ್ ಕೆ ಎಸ್ ಅವರ ಮಾಲಕತ್ವದ ಈ ಸಂಸ್ಥೆಯನ್ನು ರವಿರಾಜ ನಾಯಕ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು ಈ ಸಂದರ್ಭ ರಂಜಿತಾ ಸಿ ಜೆ,ವೆಂಕಟೇಶ್, ಸುಬ್ರಹ್ಮಣ್ಯ ಪ್ರಸಾದ್,ಆಫೀಸ್ ಸಿಬ್ಬಂದಿ ಮೇಘ, ಹರಿ ಪ್ರಸಾದ್ ನಾಯರ್,ಮುರಳಿ ಕೃಷ್ಣ ಕಾಮತ್, ಉಪಸ್ಥಿತರಿದ್ದರು.