ಸುಳ್ಯದ ಹಿರಿಯ ಉದ್ಯಮಿ ಹಾಜಿ ಅಬ್ದುಲ್‌ ಖಾದರ್ ಕಟ್ಟೆಕ್ಕಾರ್ ನಿಧನ

0

ಸುಳ್ಯದ ಹಿರಿಯ ಉದ್ಯಮಿ ಕಟ್ಟೆಕ್ಕಾರ್ ಗ್ರೂಪ್ಸ್ ನ ಹಿರಿಯರು ಕಟ್ಟೆಕ್ಕಾರ್ ಸ್ಟೀಲ್ ಮಾಲಕ ಹಾಜಿ ಅಬ್ದುಲ್‌ ಖಾದರ್ ಕಟ್ಟೆಕ್ಕಾರ್ (ಸ್ಟೀಲ್ ಹಾಜಿ )ರವರು ಅಲ್ಪಕಾಲದ ಅಸೌಖ್ಯದಿಂದ ಜ.28 ರಂದು ನಿಧನರಾದರು.