ಪಾರ್ವತಿ ಪತ್ತುಕುಂಜ (ಬಳ್ಳಡ್ಕ) ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಪತ್ತುಕುಂಜ (ಬಳ್ಳಡ್ಕ) ದಿ| ಅಪ್ಪಯ್ಯ ಗೌಡರವರ ಪುತ್ರಿ ಪಾರ್ವತಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ‌ ಜ.26ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಅವಿವಾಹಿತರಾಗಿದ್ದ ಇವರು ಸಹೋದರಿ ರುಕ್ಮಿಣಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here