ಮಡಪ್ಪಾಡಿ: ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ಜಾತ್ರೋತ್ಸವ

0

ಮಡಪ್ಪಾಡಿ ಶ್ರೀ ಉಳ್ಳಾಕುಲು ಮತ್ತು ಪರಿವಾರದೈವಗಳ 24ನೇ ವರ್ಷದ ಜಾತ್ರೋತ್ಸವ ಜ.25 ರಿಂದ 27 ರವರೆಗೆ ವಿಜೃಂಭಣೆಯಿಂದ ನಡೆಯಿತು.
ಗಣಹೋಮ, ನಾಗತಂಬಿಲ ಮತ್ತು ಶ್ರೀ ಉಳ್ಳಾಕುಲು ಮತ್ತು ಪರಿವಾರದ ನೇಮೋತ್ಸವ ನಡೆದು, ಜ.27 ರಂದು ಗುಳಿಗ ದೈವದ ಕೋಲದೊಂದಿಗೆ ಸಮಾಪ್ತಿಗೊಂಡಿತು.


ಈ ಸಂದರ್ಭದಲ್ಲಿ ಊರ ಭಕ್ತರು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here