ಸೀತಮ್ಮ ಕಟ್ಟತ್ತಾರು ನಿಧನ

0

ಐವರ್ನಾಡು ಗ್ರಾಮದ ಕಟ್ಟತ್ತಾರು (ಬಾಳಿಲ) ದಿ.ಪುಟ್ಟಣ್ಣ ಗೌಡರ ಪತ್ನಿ ಸೀತಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಜ.27ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಮಕ್ಕಳಾದ ಸುರೇಶ, ವಸಂತಿ, ರುಕ್ಮಯ್ಯ, ರೇವತಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here