ರುಕ್ಮಿಣಿ ಮಾಣಿಯಾನ ಮನೆ ನಿಧನ

0

ಗುತ್ತಿಗಾರು ಗ್ರಾಮದ ಮಣಿಯಾನ ಮನೆ ದಿ।ಸುಬ್ರಾಯ ಗೌಡರ ಪತ್ನಿ ರುಕ್ಮಿಣಿ ಅವರು ಜ.29 ರ ರಾತ್ರಿ ನಿಧನರಾದರು.

ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ವಾಸುದೇವ, ಸೀತಾರಾಮ, ಶ್ರೀಮತಿ ಕುಸುಮಾ ದೇವಣ್ಣ ಗೌಡ ಕಜೆಮೂಲೆ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here