ಎಣ್ಮೂರು ಮಖಾಂ ಉರೂಸಿಗೆ ಚಾಲನೆ

0

ಇಂದಿನಿಂದ ಫೆ 4 ರವರೆಗೆ ನಡೆಯುವ ಇತಿಹಾಸ ಪ್ರಸಿದ್ಧ
ಎಣ್ಮೂರು ಉರೂಸ್ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮಾಡುವ ಮೂಲಕ ಎಣ್ಮೂರು ಜಮಾಅತ್ ಗೌರವಾಧ್ಯಕ್ಶರಾದ
ಹಾಜಿ ಐವತ್ತೊಕ್ಲು ಕುಂಞಿಪಳ್ಳಿ ಮೂವರು ಚಾಲನೆ ನೀಡಿದರು.


ಖತೀಬರಾದ ಅಬ್ದುಲ್ಲಾ ಮದನಿ ರೆಂಜ.ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ,ಉರೂಸ್ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಸ ಅದಿ ಕೊಳ್ತಂಗರೆ,ಜಮಾಅತ್ ಅಧ್ಯಕ್ಷರಾದ ಸುಲೈಮಾನ್ ತೋಟಮಜಲು ಹಾಗೂ ಜಮಾಅತರು ಸ್ಥಳೀಯ ಜಮಾಅತ್ ಗಳ ಅಧ್ಯಕ್ಷರು, ಉಸ್ತಾದರು,ಉರೂಸ್ ಸಮಿತಿ ಪದಾಧಿಕಾರಿಗಳು ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here