ಜತ್ರು ಮಚಾದೊ ಅಜ್ಜನಗದ್ದೆ ನಿಧನ

0


ಅಮರ ಪಡ್ನೂರು ಗ್ರಾಮದ ಅಜ್ಜನಗದ್ದೆ ಅಲೆಕ್ಸ್ ಕ್ರಾಸ್ತಾರವರ ಪತ್ನಿ ಜತ್ರು ಮಚಾದೊರವರು ಜನವರಿ 29ರಂದು ನಿಧನರಾದರು.
ಮೃತರು ಪುತ್ರಿಯರಾದ ಸಿಸಿಲಿಯ, ಆಗ್ನೇಸ್ , ಲೂಸಿ, ಬೆನಡಿಕ್ವೆ ಮತ್ತು ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.