ಶುಭವಿವಾಹ : ಯಶವಂತ-ಅಶ್ವಿನಿ

0

ಐನೆಕಿದು ಗ್ರಾಮದ ಕಲ್ಲಗದ್ದೆ ದಿ.ಶೇಷಪ್ಪ ಗೌಡರವರ ಪುತ್ರ ಯಶವಂತ ರವರ ವಿವಾಹವು ಮಡಿಕೇರಿ ತಾ.ಸಂಪಾಜೆ ಗ್ರಾಮದ ಕೊಡಂಕೇರಿ ಪುಟ್ಟಣ್ಣ ಗೌಡರ ಪುತ್ರಿ ಅಶ್ವಿನಿ ಯವರೊಂದಿಗೆ ಜ.26ರಂದು ಹರಿಹರಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ಕಲಾ ಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here