ಇತರಪ್ರಚಲಿತ ಸುದ್ದಿಮದುವೆ ಶುಭವಿವಾಹ : ಪ್ರಸಾದ-ಕುಲಶ್ರೀ By Suddi website - January 31, 2023 0 FacebookTwitterWhatsApp ಮಡಪ್ಪಾಡಿ ಗ್ರಾಮದ ಬೊಮ್ಮೆಟ್ಟಿ ಮನೆ ಬಿ.ಕೆ.ಮಾಧವ ಗೌಡರ ಪುತ್ರ ಪ್ರಸಾದ ರವರ ವಿವಾಹವು ಅರಂತೋಡು ಗ್ರಾಮದ ದೇರಾಜೆ ಕಳುಬೈಲು ಮನೆ ಜಗದೀಶ ಗೌಡರ ಪುತ್ರಿ ಕುಲಶ್ರೀ ಯವರೊಂದಿಗೆ ಜ.27ರಂದು ಮಡಪ್ಪಾಡಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು.