ಬಳ್ಪ: ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ತಂಡದ ಅಧ್ಯಕ್ಷೆಯಾಗಿ ಗೋಪಮ್ಮ, ಕಾರ್ಯದರ್ಶಿಯಾಗಿ ಮೋಹಿನಿ

0

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ತಂಡದ ನೂತನ ಸಮಿತಿ ರಚನೆಗೊಂಡಿದೆ. ಅಧ್ಯಕ್ಷೆಯಾಗಿ ಶ್ರೀಮತಿ ಗೋಪಮ್ಮ ದೊಡ್ಡಮನೆ, ಕಾರ್ಯದರ್ಶಿಯಾಗಿ ಶ್ರೀಮತಿ ಮೋಹಿನಿ ವಿಷ್ಣು ಮಂಗಿಲ, ಉಪಾಧ್ಯಕ್ಷೆಯಾಗಿ ಶ್ರೀಮತಿ ರಮಾಗುಣಸಾಗರ ಕಟ್ಟ, ಜತೆ ಕಾರ್ಯದರ್ಶಿಯಾಗಿ ಪ್ರೇಮಲತಾ ಕಾರ್ಜ, ಕೋಶಾಧಿಕಾರಿಯಾಗಿ ಭವ್ಯ ಕಂಲ್ಗುಡಿ ಆಯ್ಕೆಯಾಗಿದ್ದಾರೆ.