ಇತರಪ್ರಚಲಿತ ಸುದ್ದಿಮದುವೆ ಶುಭವಿವಾಹ : ಪುರುಷೋತ್ತಮ.ಕೆ.ಎನ್-ಚರಿತಾ.ಎ.ಯು By Suddi website - January 31, 2023 0 FacebookTwitterWhatsApp ಅರಂತೋಡು ಗ್ರಾಮದ ಅಡ್ಕಬಳೆ ಉಮೇಶ ಗೌಡರ ಪುತ್ರಿ ಚರಿತಾ ರವರ ವಿವಾಹವು ಕಡಬ ತಾ.ಕೊಂಬಾರು ಗ್ರಾಮದ ಪೆರುಂಬುಡ ಬೀಡಮಜಲು ನಾಗಪ್ಪ ಗೌಡರ ಪುತ್ರ ಪುರುಷೋತ್ತಮ (ಪೂರ್ಣೇಶ್) ರವರೊಂದಿಗೆ ಜ.16ರಂದು ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಿನಾಯಕ ಸಭಾಭವನದಲ್ಲಿ ನಡೆಯಿತು.