ಇತರಪ್ರಚಲಿತ ಸುದ್ದಿಮದುವೆ ಶುಭವಿವಾಹ : ನವನೀತ್-ಅಶ್ವಿನಿ By Suddi website - January 31, 2023 0 FacebookTwitterWhatsApp ಮಂಡೆಕೋಲು ಗ್ರಾಮದ ಪೇರಾಲುಗುತ್ತು ರಾಮಕೃಷ್ಣ ರೈ ಯವರ ಪುತ್ರ ನವನೀತ್ ರವರ ವಿವಾಹವು ಕಳೆಂಜಲ ದೇರಣ್ಣ ರೈ ಯವರ ಪುತ್ರಿ ಅಶ್ವಿನಿ ಯವರೊಂದಿಗೆ ಜ.16ರಂದು ಪುತ್ತೂರು ಕೊಂಬೆಟ್ಟುವಿನಲ್ಲಿರುವ ಎಂ.ಸುಂದರ ರಾಮ್ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.