ಶುಭವಿವಾಹ : ಅಶೋಕೆ.ಎನ್.ಕೆ-ಜಯಶ್ರೀ. ಎಮ್

0

ಆಲೆಟ್ಟಿ ಗ್ರಾಮದ ಎಲಿಕ್ಕಳ ಮಹಾಲಿಂಗ ಮಣಿಯಾಣಿಯವರ ಪುತ್ರಿ ಜಯಶ್ರೀ ಯವರ ವಿವಾಹವು ಆಲೆಟ್ಟಿ ಗ್ರಾಮದ ಕಣಕ್ಕೂರು ಕಡುಮನೆ ನಾರಾಯಣ ಮಣಿಯಾಣಿ ಯವರ ಪುತ್ರ ಅಶೋಕ ರವರೊಂದಿಗೆ ಜ.23ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here